Lok Sabha elections 2019: 2019ರ ಲೋಕಸಭೆ ಯುದ್ಧ, ಬಿಜೆಪಿ ಘೋಷ ವಾಕ್ಯ ಪ್ರಕಟಿಸಿದ ಮೋದಿ | Oneindia Kannada

2019-02-21 5

2019ರ ಲೋಕಸಭೆ ಚುನಾವಣೆಗಾಗಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆವರು ಚರ್ಚಿಸಿ, ಪಕ್ಷದ ಚುನಾವಣಾ ಘೋಷ ವಾಕ್ಯವನ್ನು ನಿರ್ಧರಿಸಿದ್ದಾರೆ. ಈ ಘೋಷ ವಾಕ್ಯ ದೇಶದೆಲ್ಲೆಡೆ ಮೊಳಗಲಿದೆ.

The BJP government at the Centre which is looking to retain power in the 2019 Lok Sabha elections has been looking for a tagline. This time around the advertisement campaign of the party would go with the tagline, Namumkin Ab Mumbkin Hai (The impossible is now possible).